BIGG BREAKING: 5 8 9 ಮತ್ತು 11ನೇ ತರಗತಿ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್! ಬೋರ್ಡ್ ಪರೀಕ್ಷೆಗೆ ಹೈಕೋರ್ಟ್ ಇಂದ ಅಸ್ತು!

ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ ತುಂಬಾ ದಿನಗಳಿಂದ ಕಾಯುತ್ತಿರುವ 5 8 9 11ನೇ ತರಗತಿಯ ಬೋರ್ಡ್ ಪರೀಕ್ಷೆಗೆ ಹೈಕೋರ್ಟಿನಿಂದ ಮಹತ್ವ ತೀರ್ಪು ನೀಡಿದೆ.ಇನ್ನು ಮುಂದೆ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮ ಪರೀಕ್ಷೆಗಳಿಗೆ ಸಿದ್ಧರಾಗಬಹುದು.ಮಕ್ಕಳು ಬಹಳ ದಿನಗಳಿಂದ ಗೊಂದಲಕ್ಕೊಳಗಾಗಿದ್ದು, ಇದೀಗ ಈ ಬಗ್ಗೆ ಹೈಕೋರ್ಟ್ ಮಾತನಾಡಿದೆ.ಈ ಲೇಖನದಲ್ಲಿ ನಾವು ಹೈಕೋರ್ಟ್ ಯಾವ ಯಾವ ತರಗತಿಗಳಿಗೆ ಈ ಒಂದು ನಿಯಮ ಜಾರಿಗೊಳಿಸಿದೆ ಎಂದು ನಾವು ನೋಡೋಣ.

High Court approves board exam from 5 to 11
High Court approves board exam from 5 to 11

ಈ ಒಂದು ಹೊಸ ರೂಲ್ಸ್ ಮುಂದಿನ ವರ್ಷದಿಂದ ಜಾರಿಗೆ ಬರಲಿದ್ದು ಮಕ್ಕಳಿಗೆ ಈಗಿನ ಒಂದು ಪರೀಕ್ಷೆಯನ್ನು ಬರೆಯಲು ಬಿಡಿ ಎಂದು ನ್ಯಾಯಮೂರ್ತಿ ಕೆ ಸೋಮಶೇಖರ್ ಹಾಗೂ ನ್ಯಾಯಮೂರ್ತಿ ಕೆ ರಾಜೇಶ್ ರೈ ಅವರು ಹೈಕೋರ್ಟ್ ತಿಳಿಸಿದೆ.

ಬಳಿಕ ವಿಭಾಗ್ಯ ಪೀಠದ ಆದೇಶಕ್ಕೆ ಸುಪ್ರೀಂ ಕೋರ್ಟ್ ಯಜ್ಞ ನೀಡಿ ಮೇಲ್ಮನೆ ವಿಚಾರಣೆ ಸಂಪೂರ್ಣಗೊಳಿಸಲು ಸುಪ್ರೀಂಕೋರ್ಟ್ ಸೂಚಿಸಿತ್ತು ಈ ಹಿನ್ನೆಲೆ ಸರ್ಕಾರದ ಮೇಲ್ಮನವಿ ಸಂಬಂಧ ಹೈಕೋರ್ಟ್ ತೀರ್ಪು ಕಾಯುತ್ತಿರಿಸಿತ್ತು ಶಾಲೆಗಳಲ್ಲಿ 5 8 9ನೇ ತರಗತಿ ವಿದ್ಯಾರ್ಥಿಗೆ ರಾಜ್ಯಮಟ್ಟದ ಬೋರ್ಡ್ ಸಂಬಂಧ ಇಂದು ತೀರ್ಪು ಕೊಟ್ಟಿದೆ.

ರಾಜ್ಯ ಸರ್ಕಾರ ಹೊರಡಿಸಿದ್ದ ಸುತ್ತೋಲೆಯನ್ನು ಹೈಕೋರ್ಟ್ ಇತ್ತೀಚಿಗೆ ರದ್ದುಪಡಿಸಿ ಆದೇಶ ನೀಡಿತ್ತು ಹೈಕೋರ್ಟ್ ದ್ವಿಸದಸ್ಯ ಪೀಠದ ಮಧ್ಯಂತರ ತೀರ್ಪನ್ನು ಪ್ರಶ್ನಿಸಿ ಖಾಸಗಿ ಶಾಲೆಗಳ ಒಕ್ಕೂಟ ಸುಪ್ರೀಂಕೋರ್ಟಿಗೆ ಅರ್ಜಿ ಸಲ್ಲಿಕೆ ಮಾಡಿದ್ದವು. ಇದನ್ನು ಸುಪ್ರೀಂ ಕೋರ್ಟ್ ವಿಚಾರಣೆ ಮಾಡಿದ್ದು ಆದೇಶದಲ್ಲಿ ಮಧ್ಯಂತರ ತೀರ್ಪು ಪಡಿಸಿತು.

ಇದೀಗ ವಿದ್ಯಾರ್ಥಿಗಳು ಯಾವುದೇ ಗೊಂದಲವಿಲ್ಲದೆ ತಮ್ಮ ಎಕ್ಸಾಮ್ ಗಳಿಗೆ ರೆಡಿಯಾಗಬಹುದು ಈ ವರ್ಷದ ಎಕ್ಸಾಮ್ ಗಳು ಯಾವುದೇ ರೀತಿ ಬೋರ್ಡ್ ಎಕ್ಸಾಮ್ ಇಲ್ಲದೆ ನಡೆಯುತ್ತದೆ ಹಾಗೂ ಮುಂದಿನ ವರ್ಷ ಬರುವಂಥ ಎಕ್ಸಾಮ್ ಗಳಿಗೆ ಬೋರ್ಡ್ ಎಕ್ಸಾಮ್ ಗಳು ನಡೆಯುವುದಾಗಿ ಸರ್ಕಾರ ಹೇಳಿದೆ.

Leave a Reply

Your email address will not be published. Required fields are marked *