ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನ.! ಆದಷ್ಟು ಬೇಗ ಅಪ್ಲೈ ಮಾಡಿ.

ಹಲೋ ಸ್ನೇಹಿತರೆ ಪ್ರೌಢಶಾಲಾ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನಿಸಿದ್ದು ಆಸಕ್ತಿಯುಳ್ಳ ಅಭ್ಯರ್ಥಿಗಳು ಆದಷ್ಟು ಬೇಗ ಅಪ್ಲೈ ಮಾಡಬೇಕಾಗಿ ಕೋರಿದೆ ಹಾಗೂ ಈ ಹುದ್ದೆಗಳಿಗೆ ಬೇಕಾಗುವಂತಹ ಅರ್ಹತೆ ಮತ್ತು ದಾಖಲೆಗಳನ್ನು ಈ ಕೆಳಗೆ ನೀಡಿದ್ದೇವೆ.

Application invitation for filling up the post of High School Teacher
Application invitation for filling up the post of High School Teacher

ಒಟ್ಟು ಬರೋಬ್ಬರಿ 20 ಹುದ್ದೆಗಳು ಖಾಲಿ ಇದ್ದು ಸಮಾಜ ವಿಜ್ಞಾನ 5 ವಿಜ್ಞಾನ ಎರಡು ದೈಹಿಕ ಶಿಕ್ಷಣ 2 ಗಣಿತ 2 ಆಂಗ್ಲ ಭಾಷೆ ಮೂರು ಕನ್ನಡ ನಾಲ್ಕು ಹಿಂದಿ ಭಾಷೆ ಎರಡು ಹುದ್ದೆಗಳು ಖಾಲಿಯಿದ್ದು ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ ಸಲ್ಲಿಸಬಹುದು.

ಬಿಎ, ಬಿ.ಇಡಿ ಪಾಸ್ ಆಗಿರುವ ಅಭ್ಯರ್ಥಿಗಳಿಗೆ ಶಿಕ್ಷಕರ ಹುದ್ದೆಗೆ ಅರ್ಜಿ ಆಹ್ವಾನ, ಹುದ್ದೆಗಳ ಸಂಪೂರ್ಣ ಮಾಹಿತಿ ಮತ್ತು ಅರ್ಜಿ ಸಲ್ಲಿಸುವುದು ಹೇಗೆ ಎಂಬ ಬಗ್ಗೆ ನಮ್ಮ ಲೇಖನದಲ್ಲಿ ತಿಳಿಯಿರಿ.

ತುಮಕೂರು ಜಿಲ್ಲೆಯ ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾ ಪೀಠದ ಅಧೀನದ ಶಾಲೆಗಳಲ್ಲಿ ಪ್ರೌಢಶಾಲಾ ಶಿಕ್ಷಕರ ನೇಮಕಾತಿಗೆ ಅರ್ಜಿ ಆಹ್ವಾನ ಮಾಡಲಾಗಿದೆ ಆಸಕ್ತರು ಅರ್ಜಿ ಸಲ್ಲಿಸಲು ಬೇಕಾದ ಸಂಪೂರ್ಣ ಮಾಹಿತಿ ಇಲ್ಲಿದೆ.

ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾ ಪೀಠದ ವತಿಯಿಂದ ನಡೆಯುತ್ತಿರುವ ಅನುದಾನ ಪ್ರೌಢಶಾಲೆಯಲ್ಲಿ ಖಾಲಿ ಇರುವ ಕೆಳಕಂಡ ಹುದ್ದೆಯನ್ನು ಭರ್ತಿ ಮಾಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಈ ಹುದ್ದೆಗಳಿಗೆ ಏಪ್ರಿಲ್ 19 ರಿಂದ ಪ್ರಾರಂಭವಾಗಿ 21 ದಿನಗಳ ಒಳಗಾಗಿ ಅರ್ಜಿ ಸಲ್ಲಿಸಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ನೇಮಕಾತಿ ಸಂಸ್ಥೆ : ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠ.
ಹುದ್ದೆಯ ಹೆಸರು : ವಿವಿಧ ವಿಷಯಗಳ ಸಹಶಿಕ್ಷಕರು
ಹುದ್ದೆಗಳ ಸಂಖ್ಯೆ : 20
ವಿದ್ಯಾರ್ಹತೆ : ಆಯಾ ವಿಷಯಗಳಲ್ಲಿ ಬಿಎ ಮತ್ತು ಬಿ.ಇಡಿ ಪಾಸ್.

ವಿಷಯವಾರು ಸಹಶಿಕ್ಷಕರ ಹುದ್ದೆಗಳ ವಿವರ

  • ಹಿಂದಿ ಭಾಷಾ ಸಹಶಿಕ್ಷಕರು: 2
  • ಕನ್ನಡ ಸಹಶಿಕ್ಷಕರು : 4
  • ಆಂಗ್ಲ ಭಾಷಾ ಸಹಶಿಕ್ಷಕರು: 3
  • ಗಣಿತ ಸಹಶಿಕ್ಷಕರು: 2
  • ದೈಹಿಕ ಶಿಕ್ಷಕ ಗ್ರೇಡ್-1 : 2
  • ವಿಜ್ಞಾನ ಸಹಶಿಕ್ಷಕರು: 2
  • ಸಮಾಜ ವಿಜ್ಞಾನ ಸಹಶಿಕ್ಷಕರು: 5

ಅರ್ಜಿ ಸಲ್ಲಿಸುವುದು ಹೇಗೆ?

ಉದ್ಯೋಗದ ವಿಳಾಸ: ಶ್ರೀ ಪರದೇಶಿಕೇಂದ್ರ ಸ್ವಾಮೀಜಿ ವಿದ್ಯಾಪೀಠ, ರಂಗಾಪುರ, ತಿಪಟೂರು ತಾಲ್ಲೂಕು, ತುಮಕೂರು ಜಿಲ್ಲೆ- 572202 ವಿಳಾಸಕ್ಕೆ ಶೈಕ್ಷಣಿಕ ಅರ್ಹತಾ ಪತ್ರಗಳೊಂದಿಗೆ ಅಪ್ಲೇ ಮಾಡಬೇಕು.
ಅರ್ಜಿ ಸಲ್ಲಿಸುವವರು ಮೇಲಿನ ವಿಳಾಸದ ಅಧ್ಯಕ್ಷರ ಹೆಸರಿನಲ್ಲಿ ರೂ.500 DD ಸಹಿತ ಅಪ್ಲೇ ಮಾಡಬೇಕು.
ಅರ್ಜಿಯ ಒಂದು ಪ್ರತಿಯನ್ನು ಉಪನಿರ್ದೇಶಕರು, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ತುಮಕೂರು ಜಿಲ್ಲೆ, ಇವರಿಗೆ ಕಳುಹಿಸಬೇಕು.
ಮೀಸಲಾತಿ ಬಯಸುವ ಅಭ್ಯರ್ಥಿಗಳು ಜಾತಿ / ವರಮಾನ ದೃಢೀಕೃತ ಪ್ರತಿಯನ್ನು ಕಡ್ಡಾಯವಾಗಿ ನೀಡಬೇಕು.

2 thoughts on “ಪ್ರೌಢಶಾಲಾ ಶಿಕ್ಷಕರ ಹುದ್ದೆ ಭರ್ತಿಗಾಗಿ ಅರ್ಜಿ ಆಹ್ವಾನ.! ಆದಷ್ಟು ಬೇಗ ಅಪ್ಲೈ ಮಾಡಿ.

Leave a Reply

Your email address will not be published. Required fields are marked *