ಸಂಪೂರ್ಣ ಸೂರ್ಯಗ್ರಹಣ! ಈ ಅವಕಾಶ ತಪ್ಪಿದರೆ ಕಾಯಬೇಕು ಸಾವಿರ ವರ್ಷ! ಇಲ್ಲಿದೆ ಇದರ ಸಂಪೂರ್ಣ ಮಾಹಿತಿ

ಸೋಲಾರ್ ಎಕ್ಲಿಪ್ಸ್ ಸೂರ್ಯಗ್ರಹಣ ವರ್ಷ ಕಾಯಬೇಕು ಇಂತಹ ಸೂರ್ಯ ಗ್ರಹಣವನ್ನು ನೋಡಲು ಬನ್ನಿ ಈ ಸೂರ್ಯ ಗ್ರಹಣದ ಬಗ್ಗೆ ಸಂಪೂರ್ಣ ಮಾಹಿತಿಯನ್ನು ನಾವು ನೀಡಿದ್ದೇವೆ ಹಾಗೂ ಈ ಲೇಖನದಲ್ಲಿ ನಾವು ಈ ಸೂರ್ಯ ಗ್ರಹಣವನ್ನು ಎಲ್ಲೆಲ್ಲಿ ನೋಡಬಹುದು ಮತ್ತು ಯಾವ ಯಾವ ದೇಶಗಳಲ್ಲಿ ಇದು ಪರಿಣಾಮ ಬೀರುತ್ತದೆ ಎಂದು ನಾವು ಕೆಳಗೆ ನಿಖರವಾದ ಮಾಹಿತಿಯನ್ನು ನಿಮಗೆ ನೀಡಲಿದ್ದೇವೆ

April 8 Total solar eclipse in some countries
April 8 Total solar eclipse in some countries

ಇಂಥ ಸೂರ್ಯಗ್ರಹಣವನ್ನು ನೀವು ನೋಡಲು ತುಂಬಾ ಅದೃಷ್ಟವಂತರಾಗಿರಬೇಕು ಏಕೆಂದರೆ ಇಂತಹ ಸೂರ್ಯಗ್ರಹಣವನ್ನು ನೀವು ನೋಡಲು ಮುಂದೆ ಒಂದು ಸಾವಿರ ವರ್ಷ ಕಾಯಬೇಕು ಏಕೆಂದರೆ ಇಂತಹ ಅದ್ಭುತವಾದ ಸೂರ್ಯಗ್ರಹಣ ಒಂದು ಸಾವಿರ ವರ್ಷಕ್ಕೆ ಒಂದೇ ಸರಿ ಆಗುವಂತಹ ಗ್ರಹಣ

ಇಡೀ ಜಗತ್ತೇ ಅಪರೂಪದ ಸಂಪೂರ್ಣ ಸೂರ್ಯಗ್ರಹಣಕ್ಕೆ ಕಾತರದಿಂದ ಕಾಯುತ್ತಿದೆ ಎಪ್ರಿಲ್ 8 ಕೆಲವು ದೇಶಗಳಲ್ಲಿ ಸಂಪೂರ್ಣ ಸೂರ್ಯಗ್ರಹಣ ದರ್ಶನವಾಗಲಿದೆ ಬನ್ನಿ ನೋಡೋಣ, ಯಾವ್ಯಾವ ದೇಶಗಳಲ್ಲಿ ಈ ಸೂರ್ಯ ಗ್ರಹಣ ದರ್ಶನವಾಗಲಿದೆ ಎಂದು.

ಈ ರೀತಿಯ ವಿದ್ಯಮಾನ ಸಂಭವಿಸಲು ಸಾವಿರ ವರ್ಷಗಳು ಕಾಯಬೇಕಾಗುತ್ತದೆ ಸೂರ್ಯನನ್ನು ಚಂದ್ರನು ಸಂಪೂರ್ಣವಾಗಿ ಮರೆಮಾಚಿಕ ಈ ರೋಮಾಂಚನಕಾವಾದ ಸೂರ್ಯಗ್ರಹಣವು ಅತ್ಯಂತ ಅಪರೂಪವಾಗಿದೆ ಇದು ಏಪ್ರಿಲ್ 8ರಂದು ಸಂಭವಿಸುತ್ತದೆ.

ಸಂಪೂರ್ಣ ಸೂರ್ಯಗ್ರಹಣದ ಅದೇ ಸಂಪೂರ್ಣ ತೆರೆಯೊಂದಿಗೆ ಅದೇ ಸ್ಥಳದಲ್ಲಿ ಮರುಗೊಳಿಸಲು 400 ರಿಂದ ಸಾವಿರ ವರ್ಷಗಳ ಸಮಯವನ್ನು ತೆಗೆದುಕೊಳ್ಳುತ್ತದೆ 2024ರ ಚಂದ್ರ ಗ್ರಹಣ ಬಹಳ ವಿಶೇಷವಾಗಿದೆ ಇದು ಮೆಕ್ಸಿಕೋದಿಂದ ಇನ್ವೆಸ್ಟಡ್ ಮೂಲಕ ಮತ್ತು ಕೆನಡಾದವರೆಗೆ ವಿಸ್ತರಿಸುತ್ತದೆ.

ಈ ಮಾರ್ಗವು ಈ ಪ್ರದೇಶಗಳಾದಂತ ಲಕ್ಷಾಂತರ ಜನರಿಗೆ ಸೂರ್ಯನ ಸಂಪೂರ್ಣ ಕತ್ತಲೆಯ ಅನುಭವವನ್ನು ಮಾಡಿಕೊಡುತ್ತದೆ ಈ ಸಂಪೂರ್ಣ ಸೂರ್ಯಗ್ರಹಣ ಉತ್ತರ ಅಮೆರಿಕದಲ್ಲಿ 2023ರ ವರೆಗೆ ಮತ್ತು ಗೋಚರಿಸುವುದಿಲ್ಲ ಪಶ್ಚಿಮ ಕೆನಡಾ ಮೊಂಟೆನಾ ಮತ್ತು ಉತ್ತರ ಭಾಗಗಳಲ್ಲಿ 2024 ರ ವರೆಗೆ 44ರ ವರೆಗೆ ಗೋಚರಿಸುವುದಿಲ್ಲ ಸಂಪೂರ್ಣ ಚಂದ್ರಗ್ರಹಣ ಸಂಭವಿಸಲು ಸೂರ್ಯ ಚಂದ್ರ ಮತ್ತು ಭೂಮಿಯ ಜೋಡಣೆಯ ನಿಖರವಾಗಿರಬೇಕು ಭೂಮಿಯ ಸುತ್ತ ಚಂದ್ರನ ಕಕ್ಷೆಯು ಸೂರ್ಯನ ಸುತ್ತ ಭೂಮಿಯ ಕಕ್ಷೆಗೆ ಹೋಲಿಸಿದರೆ ಸ್ವಲ್ಪ ಓರೆಯಾಗಿರುತ್ತದೆ ಇದರ ಅರ್ಥ ಹೆಚ್ಚಿನ ಸಮಯ ಚಂದ್ರನ ನೆರಳು ಭೂಮಿಯನ್ನು ತಲುಪುತ್ತದೆ ಅಥವಾ ಇದನ್ನು ಭಾಗಶಃ ಆವರಿಸುತ್ತದೆ.

ಸಂಪೂರ್ಣ ಸೂರ್ಯಗ್ರಹಣಗಳು ದಕ್ಷಿಣ ಪೆಸಿಫಿಕ್ ಅಥವಾ ಅಂಟಾರ್ಟಿಕ್ ನಂತಹ ದೂರ ತಳಗಳಲ್ಲಿ ಹೆಚ್ಚಾಗಿ ಕಂಡುಬರುತ್ತವೆ 2024ರ ಉತ್ತರ ಅಮೆರಿಕದ ಗ್ರಹಣವನ್ನು ಅನುಸರಿಸಿ ಯುರೋಪ್ನಲ್ಲಿ ಮುಂದಿನ ಸಂಪೂರ್ಣ ಸೂರ್ಯಗ್ರಹಣ 2026ರಲ್ಲಿ ಸಂಭವಿಸಲಿದೆ ಇದು ಗ್ರೀನ್ ಲ್ಯಾಂಡ್ ಐಸ್ಲ್ಯಾಂಡ್ ಮತ್ತು ಸ್ಪೇನ್ ಉತ್ತರದ ಅಂಚಿನಲ್ಲಿರುವ ಪ್ರದೇಶಗಳ ಮೇಲೆ ಪ್ರಭ ಪ್ರಯಾಣ ಬೀರುತ್ತದೆ ಈ ಸೂರ್ಯ ಗ್ರಹಣವು ನಮ್ಮ ಭಾರತದಲ್ಲಿ ಗೋಚರಿಸುವುದಿಲ್ಲ

Leave a Reply

Your email address will not be published. Required fields are marked *