ಅಡಿಕೆಗೆ ಬಂತು ಬಂಗಾರದ ಬೆಲೆ.! ಅಡಿಕೆ ಬೆಳೆಗಾರರ ಮುಖದಲ್ಲಿ ಮಂದಹಾಸ

ನಮಸ್ಕಾರ ಸ್ನೇಹಿತರೆ ಇಂದಿನ ನಮ್ಮ ರೈತರು ಅಡಿಕೆ ಬೆಳೆಯಲು ತುಂಬಾ ಇಷ್ಟಪಡುತ್ತಿದ್ದಾರೆ ಏಕೆಂದರೆ ಇದರ ಬೆಲೆಯೂ ಚಿನ್ನದಂತೆ ಇದೆ ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಬೆಲೆಯು ಗಗನಕೇರಿದ್ದು ರೈತರ ಮುಖದಲ್ಲಿ ಮಂದಹಾಸ ಮೂಡಿದೆ ಮಲ್ಲಾಡಿನಲ್ಲಂತೂ ಎಲ್ಲಿ ನೋಡಿದರಲ್ಲಿ ಅಡಿಕೆ ತೋಟಗಳು ಬನ್ನಿ ಹಾಗಿದ್ದರೆ ನೋಡೋಣ ಈ ದಿನದ ಅಡಿಕೆ ಬೆಲೆ ತಿಳಿದುಕೊಳ್ಳೋಣ ಯಾವ ಜಿಲ್ಲೆಯಲ್ಲಿ ಎಷ್ಟು ಇದೆ ಎಂದು.

arecanut price today
arecanut price today

ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ  (ಏಪ್ರಿಲ್‌ 18) ಉತ್ತಮವಾಗಿದೆ, ಯಲ್ಲಾಪುರದಲ್ಲಿ ರಾಶಿ ಅಡಿಕೆ 52 ಸಾವಿರ ರೂ. ಗಡಿ ದಾಟಿದೆ. ಅಡಿಕೆ ಧಾರಣೆಯಲ್ಲಿ ಹೆಚ್ಚಾಗಿರುವುದು ಬೆಳೆಗಾರರ ಮೊಗದಲ್ಲಿ ಮಂದಹಾಸವನ್ನು ಮೂಡಿದೆ. ಬೇಡಿಕೆ ಹೆಚ್ಚಾಗಿರುವ ಕಾರಣ ಅಡಿಕೆ ಧಾರಣೆ ಇನ್ನಷ್ಟು ಏರಿಕೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಯಲ್ಲಿ ಅಡಿಕೆ ದರವು ವಿಭಿನ್ನವಾಗಿದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಹೆಚ್ಚುಕಡಿಮೆಯಾಗುತ್ತದೆ. ಕಲ್ಪತರು ನಾಡು ತುಮಕೂರಿನಲ್ಲಿ ಅಡಿಕೆ ಧಾರಣೆ 47,500 ರೂ. ಬೆಲೆಯಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌ನಲ್ಲಿ ಇತ್ತೀಚಿನ (16-04-2024) ಅಡಿಕೆ ಬೆಲೆ ಎಷ್ಟಿದೆ ಎಂಬುದರ ಇಲ್ಲಿ ತಿಳಿಯಿರಿ.

MarketDateVarietyMinimum PriceMaximum PriceModal Price
Channagiri16/04/2024Rashi₹48,899₹50,539₹50,054
Bantwala15/04/2024Cqca₹18,000₹28,500₹23,500
Bantwala15/04/2024New Variety₹28,500₹36,500₹33,000
Channagiri15/04/2024Rashi₹48,899₹49,915₹49,637
Chitradurga15/04/2024api₹49,600₹50,000₹49,800
Chitradurga15/04/2024Kempugotu₹29,600₹30,000₹29,800
Chitradurga15/04/2024Bette₹35,600₹36,000₹35,800
Chitradurga15/04/2024Rashi₹49,100₹49,500₹49,300
Karkala15/04/2024New Variety₹25,000₹36,500₹30,000
Kumta15/04/2024Cqca₹12,089₹23,019₹21,769
Kumta15/04/2024Chippu₹25,089₹28,099₹26,819
Kumta15/04/2024Factory₹11,069₹21,369₹19,899
Kumta15/04/2024Ripe₹31,099₹34,399₹33,569
Puttur15/04/2024New Variety₹26,500₹36,500₹31,500
Sagar15/04/2024Sippegotu₹7,290₹18,189₹17,899
Sagar15/04/2024Bilegotu₹12,339₹25,789₹24,699
Sagar15/04/2024Kempugotu₹18,399₹34,209₹32,699
Sagar15/04/2024Cqca₹14,989₹30,299₹27,899
Sagar15/04/2024Rashi₹32,699₹49,699₹48,699
Sagar15/04/2024Chali₹22,899₹33,829₹32,899
Shimoga15/04/2024Bette₹46,000₹54,989₹51,499
Shimoga15/04/2024Saraku₹47,700₹83,999₹61,199
Shimoga15/04/2024Gorabalu₹16,589₹35,119₹32,658
Shimoga15/04/2024Rashi₹31,779₹50,599₹49,509
Siddapur15/04/2024Bilegotu₹12,699₹30,689₹26,100
Siddapur15/04/2024Kempugotu₹27,318₹31,389₹29,600
Siddapur15/04/2024Cqca₹10,689₹29,800₹23,700
Siddapur15/04/2024Tattibettee₹27,099₹37,700₹35,058
Siddapur15/04/2024Rashi₹36,100₹48,140₹45,900
Siddapur15/04/2024Chali₹28,899₹36,139₹34,494
Sirsi15/04/2024Bilegotu₹24,169₹30,899₹26,946
Sirsi15/04/2024Kempugotu₹29,699₹33,699₹31,866
Sirsi15/04/2024Bette₹36,299₹46,199₹39,601
Sirsi15/04/2024Rashi₹44,399₹49,099₹46,899
Sirsi15/04/2024Chali₹32,018₹35,898₹34,178
Yellapur15/04/2024Bilegotu₹21,899₹30,600₹28,899
Yellapur15/04/2024Kempugotu₹26,899₹36,899₹32,399
Yellapur15/04/2024Cqca₹14,699₹27,699₹22,899
Yellapur15/04/2024Tattibettee₹36,189₹43,409₹41,090
Yellapur15/04/2024Rashi₹43,590₹55,399₹48,499
Yellapur15/04/2024Ripe₹31,012₹36,009₹35,000

Leave a Reply

Your email address will not be published. Required fields are marked *