ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ ನೇಮಕಾತಿ! ITI,BA,B.SC,B.COM ಜಸ್ಟ್ ಪಾಸಾದರೆ ಸಾಕು ಈ ಕೂಡಲೇ ಅರ್ಜಿ ಸಲ್ಲಿಸಿ..!

ಸಾಮಾನ್ಯವಾಗಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬೇಕಾದರೆ ಬರುವಂತಹ ಪ್ರಶ್ನೆಗಳು ಒಟ್ಟು ಎಷ್ಟು ಹುದ್ದೆಗಳಿವೆ..? ಎಷ್ಟು ವೇತನ ನೀಡುತ್ತಾರೆ..? ವಿದ್ಯಾರ್ಹತೆ ಏನಾಗಿರಬೇಕು..? ನಿಮ್ಮೆಲ್ಲ ಈ ಪ್ರಶ್ನೆಗೆ ಈ ಕೆಳಗೆ ಸಂಪೂರ್ಣವಾಗಿ ಮಾಹಿತಿ ನೀಡಿದ್ದೇನೆ ಲೇಖನ ಕೊನೆವರೆಗೂ ಓದಿ.

Hindustan Aeronautics Limited Recruitment 2024
Hindustan Aeronautics Limited Recruitment 2024

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 2024 ಸಂಕ್ಷಿಪ್ತ ವಿವರ:

ಹಿಂದುಸ್ತಾನ್ ಏರೋನಾಟಿಕ್ಸ್ ಲಿಮಿಟೆಡ್ 2024 ನೇಮಕಾತಿಗೆ ಸಂಬಂಧಪಟ್ಟಂತೆ ಈ ಕೆಳಗಡೆ ಸಂಪೂರ್ಣ ಮಾಹಿತಿ ನೀಡಿದ್ದೇನೆ ಲೇಖನ ಕೊನೆಯವರೆಗೆ ಓದಿ.

ಒಟ್ಟು ಎಷ್ಟು ಹುದ್ದೆಗಳಿವೆ..?

 • 65.
 • ಡಿಪ್ಲೋಮಾ ಟೆಕ್ನಿಷಿಯನ್ 51 ಹುದ್ದೆಗಳಿವೆ.
 • ಆಪರೇಟರ್ ಗೆ 11 ಹುದ್ದೆಗಳು.
 • ಅಸಿಸ್ಟೆಂಟ್ ಗೆ 3 ಹುದ್ದೆಗಳು.

ಶೈಕ್ಷಣಿಕ ಅರ್ಹತೆ..?

 • ಅಧಿಸೂಚನೆ ಪ್ರಕಾರ ಮಾನ್ಯತೆ ಪಡೆದ ಮಂಡಳಿ ಇಲ್ಲವೇ ವಿಶ್ವವಿದ್ಯಾನಿಲಯದಿಂದ ಅಭ್ಯರ್ಥಿ ಐಟಿಐ, ಡಿಪ್ಲೋಮಾ, ಬಿ ಎ, ಬಿ ಎಸ್ಸಿ, ಬಿಕಾಂ ಪೂರ್ಣಗೊಳಿಸಿರಬೇಕು.

ಎಷ್ಟು ವೇತನ ನೀಡುತ್ತಾರೆ..?

 • ಡಿಪ್ಲೋಮಾ ಟೆಕ್ನಿಷಿಯನಿಗೆ ಪ್ರತಿ ತಿಂಗಳು 23,000 ದಿಂದ 47,821.
 • ಅಸಿಸ್ಟೆಂಟ್ ಗೆ 22,000 ದಿಂದ 45,894
 • ಆಪರೇಟರ್ ಗೆ 22,000 ದಿಂದ 45,894.

ವಯೋಮಿತಿ..?

 • ಅಧಿಸೂಚನೆಯ ಪ್ರಕಾರ ಅಭ್ಯರ್ಥಿಗೆ ಗರಿಷ್ಠ 28 ವರ್ಷ ಮೀರಿರಬಾರದು.

ವಯೋಮಿತಿ ಸಡಿಲಿಕೆ ಮಾಡಿದ್ದಾರೆ.

 • ಒಬಿಸಿ ಅಭ್ಯರ್ಥಿಗಳಿಗೆ ಮೂರು ವರ್ಷ.
 • ಪಿ ಡಬ್ಲ್ಯೂ ಬಿ ಡಿ ಅಭ್ಯರ್ಥಿಗಳಿಗೆ 10 ವರ್ಷ.
 • Sc, st ಅಭ್ಯರ್ಥಿಗಳಿಗೆ 5 ವರ್ಷ.

ಅರ್ಜಿ ಸಲ್ಲಿಸಲು ಅರ್ಜಿ ಶುಲ್ಕ ಇರುವುದಿಲ್ಲ.

ಪ್ರಮುಖ ದಿನಾಂಕಗಳು.?

 • ಅರ್ಜಿ ಪ್ರಾರಂಭ 9 ಮಾರ್ಚ್ 2024.

Leave a Reply

Your email address will not be published. Required fields are marked *