BPNL Jobs: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್​​ನಲ್ಲಿ 1125 ಹುದ್ದೆಗಳಿಗೆ ಅರ್ಜಿ ಆಹ್ವಾನ

ಇಂಡಿಯನ್ ಅನಿಮಲ್ ಹಸ್ಬೆಂಡರಿ ಕಾರ್ಪೊರೇಷನ್ ಲಿಮಿಟೆಡ್ (IAHCL) ಇತ್ತೀಚೆಗೆ ಮಹತ್ವದ ನೇಮಕಾತಿ ಉಪಕ್ರಮವನ್ನು ಅನಾವರಣಗೊಳಿಸಿದ್ದು, ವಿವಿಧ ಇಲಾಖೆಗಳಲ್ಲಿ ಒಟ್ಟು 1125 ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಈ ಪ್ರಕಟಣೆಯು ದೇಶಾದ್ಯಂತ ಉದ್ಯೋಗಾಕಾಂಕ್ಷಿಗಳಿಗೆ ವರದಾನವಾಗಿದೆ, ಪಶುಸಂಗೋಪನೆ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಉದ್ಯೋಗಕ್ಕಾಗಿ ಸಾಕಷ್ಟು ಅವಕಾಶಗಳನ್ನು ನೀಡುತ್ತದೆ.

Indian Animal Husbandry Corporation Limited (IAHCL) Announces Recruitment Drive for 1125 Posts
Indian Animal Husbandry Corporation Limited (IAHCL) Announces Recruitment Drive for 1125 Posts

ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್ (Bhartiya Pashupalan Nigam Limited) ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ. ಒಟ್ಟು 1125 ಸೆಂಟರ್ ಅಸಿಸ್ಟೆಂಟ್, ಸೆಂಟರ್ ಎಕ್ಸ್​ಟೆನ್ಶನ್​ ಆಫೀಸರ್ ಹುದ್ದೆಗಳು ಖಾಲಿ ಇವೆ.

ಕೇಂದ್ರ ಸರ್ಕಾರದ ಉದ್ಯೋಗ(Central Government Job) ಅರಸುತ್ತಿರುವವರು ಈ ಕೂಡಲೇ ಅರ್ಜಿ ಹಾಕಿ. ಮಾರ್ಚ್ 21, 2024 ಅರ್ಜಿ ಸಲ್ಲಿಸಲು ಕೊನೆಯ ದಿನವಾಗಿದೆ. ಅಭ್ಯರ್ಥಿಗಳು ಆನ್​ಲೈನ್​(Online) ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.

ಅರ್ಜಿ ಸಲ್ಲಿಸುವ ಮುನ್ನ ಹುದ್ದೆಯ ಕುರಿತಾಗಿ ಮಾಹಿತಿ, ವಿದ್ಯಾರ್ಹತೆ, ಸಂಬಳ, ವಯೋಮಿತಿ, ಅರ್ಜಿ ಶುಲ್ಕ, ಆಯ್ಕೆ ಪ್ರಕ್ರಿಯೆ ಕುರಿತಾಗಿ ತಿಳಿಯುವುದು ಮುಖ್ಯ. ಈ ಎಲ್ಲದರ ಕುರಿತಾಗಿ ಇಲ್ಲಿದೆ ಮಾಹಿತಿ.

ಹುದ್ದೆಯ ಮಾಹಿತಿ:
ಸೆಂಟರ್ ಇನ್​ ಚಾರ್ಜ್​- 125
ಸೆಂಟರ್ ಎಕ್ಸ್​ಟೆನ್ಶನ್ ಆಫೀಸರ್- 250
ಸೆಂಟರ್ ಅಸಿಸ್ಟೆಂಟ್- 750

ವಿದ್ಯಾರ್ಹತೆ:
ಸೆಂಟರ್ ಇನ್​ ಚಾರ್ಜ್​- ಪದವಿ
ಸೆಂಟರ್ ಎಕ್ಸ್​ಟೆನ್ಶನ್ ಆಫೀಸರ್- 12ನೇ ತರಗತಿ
ಸೆಂಟರ್ ಅಸಿಸ್ಟೆಂಟ್- 10ನೇ ತರಗತಿ

ವಯೋಮಿತಿ:
ಸೆಂಟರ್ ಇನ್​ ಚಾರ್ಜ್​- 21ರಿಂದ 40 ವರ್ಷ
ಸೆಂಟರ್ ಎಕ್ಸ್​ಟೆನ್ಶನ್ ಆಫೀಸರ್- 21ರಿಂದ 40 ವರ್ಷ
ಸೆಂಟರ್ ಅಸಿಸ್ಟೆಂಟ್- 18ರಿಂದ 40 ವರ್ಷ

ಮೀಸಲಾತಿ ಅನುಸಾರ ಅಭ್ಯರ್ಥಿಗಳಿಗೆ ವಯೋಮಿತಿ ಸಡಿಲಿಕೆ ನೀಡಲಾಗುತ್ತದೆ.

ವೇತನ:
ಸೆಂಟರ್ ಇನ್​ ಚಾರ್ಜ್​- ಮಾಸಿಕ ₹ 43,500
ಸೆಂಟರ್ ಎಕ್ಸ್​ಟೆನ್ಶನ್ ಆಫೀಸರ್- ಮಾಸಿಕ ₹ 40,500
ಸೆಂಟರ್ ಅಸಿಸ್ಟೆಂಟ್- ಮಾಸಿಕ ₹ 37,500

ಅರ್ಜಿ ಶುಲ್ಕ:
ಸೆಂಟರ್ ಇನ್​ ಚಾರ್ಜ್​- ಎಲ್ಲಾ ಅಭ್ಯರ್ಥಿಗಳು- 944 ರೂ.
ಸೆಂಟರ್ ಎಕ್ಸ್​ಟೆನ್ಶನ್ ಆಫೀಸರ್- ಎಲ್ಲಾ ಅಭ್ಯರ್ಥಿಗಳು- 826 ರೂ.
ಸೆಂಟರ್ ಅಸಿಸ್ಟೆಂಟ್- ಎಲ್ಲಾ ಅಭ್ಯರ್ಥಿಗಳು- 708 ರೂ.
ಪಾವತಿಸುವ ವಿಧಾನ- ಆನ್​​ಲೈನ್​

ಆಯ್ಕೆ ಪ್ರಕ್ರಿಯೆ:
ಲಿಖಿತ ಪರೀಕ್ಷೆ
ಸಂದರ್ಶನ

ಉದ್ಯೋಗದ ಸ್ಥಳ:
ಭಾರತದಲ್ಲಿ ಎಲ್ಲಿ ಬೇಕಾದರೂ

ಅರ್ಜಿ ಹಾಕೋದು ಹೇಗೆ?
ಅಭ್ಯರ್ಥಿಗಳು ಆನ್​ಲೈನ್ ಮೂಲಕ ಅಪ್ಲೈ ಮಾಡಬೇಕು ಎಂದು ನೋಟಿಫಿಕೇಶನ್​ನಲ್ಲಿ ತಿಳಿಸಲಾಗಿದೆ. ನೇರವಾಗಿ ಅಪ್ಲೈ ಮಾಡಲು ಲಿಂಕ್​ನ್ನು ಈ ಕೆಳಗೆ ನೀಡಲಾಗಿದೆ.

ಆನ್​ಲೈನ್ ಮೂಲಕ ಅರ್ಜಿ ಹಾಕಲು

ಪ್ರಮುಖ ದಿನಾಂಕಗಳು:
ಅರ್ಜಿ ಸಲ್ಲಿಕೆ ಆರಂಭ ದಿನಾಂಕ: 10/03/2024
ಅರ್ಜಿ ಸಲ್ಲಿಸಲು ಕೊನೆಯ ದಿನ: ಮಾರ್ಚ್ 21, 2024

One thought on “BPNL Jobs: ಭಾರತೀಯ ಪಶುಪಾಲನಾ ನಿಗಮ ಲಿಮಿಟೆಡ್​​ನಲ್ಲಿ 1125 ಹುದ್ದೆಗಳಿಗೆ ಅರ್ಜಿ ಆಹ್ವಾನ

Leave a Reply

Your email address will not be published. Required fields are marked *