ಹಂದಿ ಮೂತ್ರಪಿಂಡವನ್ನು ಜೀವಂತ ಮಾನವನಿಗೆ ಕಸಿ ಯಶಸ್ವಿ! ವೈದ್ಯಕೀಯ ಲೋಕದಲ್ಲಿ ಮಹತ್ವದ ಸಾಧನೆ.

ನಿಮಗಿದು ಗೊತ್ತೇ ಮೊದಲ ಬಾರಿಗೆ ವೈದ್ಯರ ತಂಡವನ್ನು ಹಂದಿ ಮೂತ್ರಪಿಂಡವನ್ನು ಜೀವಂತ ವ್ಯಕ್ತಿಗೆ ಕಸಿ ಮಾಡಿದ್ದಾರೆ. ಈ ಅಚ್ಚರಿಯ ಘಟನೆ ಅಮೆರಿಕದ ಬೊಸ್ಟನ್ನಲ್ಲಿ ನಡೆದಿದ್ದು ಇದು ಅಸಹರಣವಾದ ಸಾಧನೆ ಎಂದು ವೈದ್ಯಕೀಯ ತಂಡ ಹೇಳಿಕೊಂಡಿದೆ. ಬನ್ನಿ ಇದರ ಬಗ್ಗೆ ಇನ್ನಷ್ಟು ಮಾಹಿತಿ ನೀಡಲಿದ್ದೇವೆ.

Successful transplant of pig kidney into living human
Successful transplant of pig kidney into living human

ವೈದ್ಯಕೀಯ ಲೋಕದಲ್ಲಿ ಇದು ಮೊಟ್ಟ ಮೊದಲ ಪ್ರಕರಣ ಹಾಗೂ ಸಾಧನೆ ಭವಿಷ್ಯದಲ್ಲಿ ಅಂಗಗಳ ಕೊರತೆ ನೀಗಿಸಲು ಒಂದು ದೊಡ್ಡ ಉಪಕ್ರಮ ಅಮೆರಿಕದ ಪೋಸ್ಟನ್ನಲ್ಲಿ ಎಂತದೊಂದು ವೈದ್ಯಕೀಯ ಸಾಧನ ನಡೆದಿದೆ ಅಂತಿಮ ಅಂತದ ಮೂತ್ರಪಿಂಡ ಕಾಯಿಲೆಯಿಂದ ಬಳಲುತ್ತಿರುವ 62 ವರ್ಷದ ರಿಸಲ್ಟ್ ಜೋಡಿಸಲಾಗಿದೆ.ಅಂದಹಾಗೆ ಅವರು ನಿಧಾನವಾಗಿ ಚಲಿಸಿಕೊಳ್ಳುತ್ತಿದ್ದಾರೆ ಮತ್ತು ಶೀಘ್ರದಲ್ಲಿ ಬಿಡುಗಡೆಯಾಗುವ ನಿರೀಕ್ಷೆ ಇದೆ ಎಂದು ಆಸ್ಪತ್ರೆಗಳ ಮಾಹಿತಿ ನೀಡಿದೆ.

ಅವರು ನಾನು ಇದನ್ನು ಬದುಕುವ ಮಾರ್ಗವಾಗಿ ಮಾತ್ರವಲ್ಲದೆ ಅಂಗಾಂಗ ಕಸಿ ಅಗತ್ಯವಿರುವ ಸಾವಿರಾರು ಜನರಿಗೆ ಭರವಸೆ ನೀಡುವ ಮಾರ್ಗ ಮಾರ್ಗವಾಗಿ ಅನುಭವಿಸಿದೆ ಎಂದು ಸ್ಲೇಮನ್ ಆಸ್ಪತ್ರೆ ಬಿಡುಗಡೆ ಮಾಡಿದೆ ಹೇಳಿಕೆಯಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಸಿ ಅಗತ್ಯ ಇರುವ ಜನರಿಗೆ ಅಂಗಗಳ ಕೊರತೆಯನ್ನು ನಿವಾರಿಸಲು ಮೂತ್ರಪಿಂಡಗಳು ಯಕೃತ್ ಹೃದಯ ಮತ್ತು ಇತರ ಮಾನವನ ಅಂಗಗಳಿಗೆ ಅನುವಂಶಿಕವಾಗಿ ಮಾರ್ಪಾಡಿಸಿದ ಹಂದಿಗಳನ್ನು ಬೆಳೆಸುತ್ತಿರುವ ನಡುವೆ ಈ ಕಾರ್ಯ ವಿಧಾನವು ಆಶಾದಾಯಕ ಬೆಳವಣಿಯಾಗಿದೆ ಈ ಕಸಿ ವಿಧಾನವು ಮೂತ್ರಪಿಂಡ ವೈಫಲದಿಂದ ಬೀಳುತ್ತಿರುವ ವಿಶ್ವದಾದ್ಯಂತಲ್ಲ ಶಾಂತರ ರೋಗಿಗಳಿಗೆ ಭರವಸೆ ನೀಡುವುದು ತಂದು ಆಸ್ಪತ್ರೆಯ ಕ್ಲಿನಿಕಲ್ ಟ್ರಾನ್ಸ್ ಪ್ಲಾಂಟ್ ಟಾಲರೆನ್ಸ್ ನಿರ್ದೇಶಕ ಡಾಕ್ಟರ್ ಹೇಳಿದ್ದಾರೆ.

ಇನ್ನು ಮುಂದೆ ಪ್ರಾಣಿಗಳ ಅಂಗಗಳನ್ನು ಮಾನವನಿಗೆ ಕಸಿ

ಇನ್ನು ಮುಂದೆ ಪ್ರಾಣಿಗಳ ಅಂಗಗಳನ್ನು ಮಾನವನಿಗೆ ಕಸಿ ಬಯೋಟೆಕ್ ಕಂಪನಿಯು ಕ್ಲೋಸ್ ಮಾಡಿದ ಹಂದಿಯನ್ನು ಅಭಿವೃದ್ಧಿ ಪಡಿಸುತ್ತೇವೆ ಹಾಗಾದರೆ ಅವುಗಳು ಮಾನವ ದೇಹವು ತಿರಸ್ಕರಿಸುವುದಿಲ್ಲ ಹಂದಿಗಳ ವೈರಸ್ಸನ್ನು ಜನರಿಗೆ ಹಾಡುವುದಿಲ್ಲ.

ಇನ್ನು ಮುಂದೆ ಪ್ರಾಣಿಗಳ ಅಂಗಗಳನ್ನು ಮಾನವನಿಗೆ ಕಸಿ ಬಯೋಟೆಕ್ ಕಂಪನಿಯು ಕ್ಲೋಸ್ ಮಾಡಿದ ಹಂದಿಯನ್ನು ಅಭಿವೃದ್ಧಿ ಪಡಿಸುತ್ತೇವೆ ಹಾಗಾದರೆ ಅವುಗಳು ಮಾನವ ದೇಹವು ತಿರಸ್ಕರಿಸುವುದಿಲ್ಲ ಹಂದಿಗಳ ವೈರಸ್ಸನ್ನು ಜನರಿಗೆ ಹಾಡುವುದಿಲ್ಲ ರಚಿಸಿದ ಹಂದಿಯಿಂದ ತೆಗೆಯಲಾಗಿದೆ ಮಾನವ ಕೃಷಿ ಅಂಗಗಳನ್ನು ತಯಾರಿಸಲು ಇಂಜಿನಿಸಿಸ್ ಸಂದಿಗಳನ್ನು 69 ಅನುವಂಶವಿಕ ಮಾರ್ಪಾಡು ಮಾಡಲಾಗಿದೆ ಈ ಬದಲಾವಣೆಗಳು ಹಂದಿಗಳಿಗೆ ಸೋಂಕು ತೆಲುಗು ತಗಲುಗುವ ವೈರಸ್ ಗಳಿಂದ ಸುರಕ್ಷಿಸುತ್ತವೆ ಹಾಗೂ ಹಂದಿಯ ಜೀನ್ ಗಳನ್ನು ಅಳಿಸುತ್ತವೆ ಅಂಗಗಳ ಮನುಷ್ಯರಿಗೆ ಹೊಂದಾಣಿಕೆ ಆಗುವಂತೆ ಮಾಡಲು ಮಾನವ ಜೀವಿಗಳನ್ನು ಸೇರಿಸಲಾಗುತ್ತದೆ.

ಅದೇನೇ ಇರಲಿ, ಮಾನವ ಕಸಿಗಾಗಿ ಅಂಗಗಳನ್ನು ನಿರಂತರ ಕೊರತೆಯನ್ನು ಪ್ರೇರಿಸಲು ಕ್ಲೀನಿಂಗ್ ಮತ್ತು ಜೀನ್ ಎಡಿಟಿಂಗ್ ತಂತ್ರಜ್ಞಾನದ ಬಳಸುವುದಕ್ಕಾಗಿ ಈ ಸರ್ಜರಿ. ಪ್ರೇರಣೆ ನಡೆಸುತ್ತದೆ ಪ್ರಸ್ತುತ ಒಂದು ಲಕ್ಷದ 3000ಕ್ಕೂ ಹೆಚ್ಚು ಜನರು ಅಂಗಗಳು ಅಂಗಗಳಿಗೆ ಕಾಯುವ ಪಟ್ಟಿಯಲ್ಲಿದ್ದಾರೆ ಪ್ರತಿದಿನ ಸುಮಾರು 17 ಜನರು ಅಂಗಾಂಗ ಪಡೆಯಲು ಸಾಧ್ಯವಾಗದೆ ಸಾಯುತ್ತಿದ್ದಾರೆ

ಈ ಒಂದು ತಂತ್ರಜ್ಞಾನದಿಂದ ಮಾನವನಿಗೆ ಅಂಗಾಂಗಗಳ ಕೊರತೆಯನ್ನು ನೀಗಿಸಲು ಇದು ತುಂಬಾ ಅನುಕೂಲಕರವಾಗಿದೆ.ಹಾಗೂ ಮುಂದಿನ ದಿನಗಳಲ್ಲಿ ಯಾವುದೇ ಮನುಷ್ಯನಿಗೆ ಯಾವ ಅಂಗಗಳು ಕೊರತೆಯಾದರೂ ಅಂಗಾಗಗಳ ಕೊರತೆ ನುಗಿಸಲು ನಮ್ಮ ಹತ್ತಿರ ತಂತ್ರಜ್ಞಾನವಿದೆ ಎಂದು ನಾವು ಹೆಮ್ಮೆಯಿಂದ ಹೇಳಿಕೊಳ್ಳಬಹುದು.

Leave a Reply

Your email address will not be published. Required fields are marked *